ಇತ್ತ ಜೀವನಕ್ಕಾಗಿ ಕರ್ನಾಟಕಕ್ಕೆ ಬಂದ ತಂದೆ-ತಾಯಿ... ಅತ್ತ ಮೂರು ಮುದ್ದಾದ ಗಂಡು ಮಕ್ಕಳು ನೀರುಪಾಲು! - ಕೃಷ್ಣಾದಲ್ಲಿ ಮೂರು ಮಕ್ಕಳು ನೀರುಪಾಲು
🎬 Watch Now: Feature Video
ವಿಧಿಯಾಟಕ್ಕೆ ಮೂರು ಮುದ್ದಾದ ಮಕ್ಕಳು ಬಲಿಯಾಗಿವೆ. ಮಕ್ಕಳನ್ನು ಅಜ್ಜಿ ಬಳಿ ಬಿಟ್ಟು ಅಪ್ಪ-ಅಮ್ಮ ದುಡಿಯಲೆಂದು ಕರ್ನಾಟಕಕ್ಕೆ ತೆರಳಿದ್ದಾರೆ. ಆದ್ರೆ ಆ ಮಕ್ಕಳು ಬರ್ಹಿದೆಸೆಗೆಂದು ತೆರಳಿ ಒಬ್ಬೊಬ್ಬರಾಗಿ ನೀರು ಪಾಲಾಗಿರುವ ಘಟನೆ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಕಂಚಿಕಚರ್ಲ ಗ್ರಾಮದಲ್ಲಿ ನಡೆದಿದೆ.