ನೇತಾಜಿ ನೆನಪುಗಳನ್ನು ಮೆಲುಕು ಹಾಕುತ್ತಿರುವ ಸ್ವಾಧೀನ್ ಭಾರತ್ ಹಿಂದೂ ಹೋಟೆಲ್ - ಸ್ವಾಧೀನ್ ಭಾರತ್ ಹಿಂದೂ ಹೋಟೆಲ್
🎬 Watch Now: Feature Video
ಕೋಲ್ಕತಾ: ಇಂದು ದೇಶಾದ್ಯಂತ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಅಂದಿನ ಕಾಲದಲ್ಲಿ ನೇತಾಜಿ ಬಂಗಾಳಿ ಶೈಲಿಯ ಆಹಾರವನ್ನು ಸವಿಯಲು ಭಬಾನಿ ದತ್ತಾ ಲೇನ್‌ನಲ್ಲಿರುವ ಸ್ವಾಧೀನ್ ಭಾರತ್ ಹಿಂದೂ ಹೋಟೆಲ್ಗೆ ಭೇಟಿ ನೀಡುತ್ತಿದ್ದರು ಎನ್ನುವುದು ಪ್ರತೀತಿ. ಈ ಹೋಟೆಲ್ ಪಾಂಡಾ ಕುಟುಂಬದ ಒಡೆತನದಲ್ಲಿದ್ದು, ಇಂದಿಗೂ ನೇತಾಜಿಯವರ ನೆನಪುಗಳನ್ನು ಮೆಲುಕು ಹಾಕುತ್ತಿದೆ.