ಕೋವಿಡ್ ಸೋಂಕಿತ ಎರಡು ವರ್ಷದ ಬಾಲಕ ಆಸ್ಪತ್ರೆಯಲ್ಲೇ ಭಾಂಗ್ರಾ ಡ್ಯಾನ್ಸ್​..

🎬 Watch Now: Feature Video

thumbnail

By

Published : Dec 16, 2020, 5:12 PM IST

ಭೋಪಾಲ್ (ಮಧ್ಯಪ್ರದೇಶ) : ಕೊರೊನಾ ಸೋಂಕಿತ ಎರಡು ವರ್ಷದ ಬಾಲಕ ಆರೋಗ್ಯ ಕಾರ್ಯಕರ್ತರೊಂದಿಗೆ ಆಸ್ಪತ್ರೆಯಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಭೋಪಾಲ್​​ನ ನೊಬೆಲ್​ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬಾಲಕ ಭಾಂಗ್ರಾ ಡ್ಯಾನ್ಸ್ ಮಾಡಿದ್ದು, ಅವನ ಡ್ಯಾನ್ಸ್​ಗೆ ಜನರು ಫಿದಾ ಆಗಿದ್ದಾರೆ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.