ಗುಜರಾತ್ನಲ್ಲಿ ತೌಕ್ತೆ: ಸೌರಾಷ್ಟ್ರದಲ್ಲಿ ಗಾಳಿ-ಮಳೆ ಅಬ್ಬರದ ವಿಡಿಯೋ ನೋಡಿ - Una
🎬 Watch Now: Feature Video
ಉನಾ (ಗುಜರಾತ್): ತಡರಾತ್ರಿ ತೌಕ್ತೆ ಚಂಡಮಾರುತವು ಗುಜರಾತ್ ಪ್ರವೇಶಿಸಿದ್ದು, ಸೌರಾಷ್ಟ್ರದ ಉನಾ ಹಾಗೂ ದಿಯು ನಡುವಿನ ಕರಾವಳಿಯಿಂದ ಹಾದು ಹೋಗಿದೆ. ಈ ವೇಳೆ ಗಂಟೆಗೆ 120 ರಿಂದ 150 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ಧಾರಾಕಾರ ಮಳೆಯಾಗಿದೆ. ಉನಾ ನಗರದಲ್ಲಿ 200ಕ್ಕೂ ಹೆಚ್ಚು ಮರಗಳು, ವಿದ್ಯುತ್ ಕಂಬಗಳು ಹಾಗು ಮೊಬೈಲ್ ಟವರ್ಗಳು ಧರೆಗುರುಳಿವೆ.