ಗುರುಗ್ರಾಮ್-ದ್ವಾರಕಾ ಎಕ್ಸ್‌ಪ್ರೆಸ್‌ವೇಗೆ ಲಗ್ಗೆ ಇಟ್ಟ ಮಿಡತೆಗಳು: ವಿಡಿಯೋ

🎬 Watch Now: Feature Video

thumbnail

By

Published : Jun 27, 2020, 1:56 PM IST

ಹರಿಯಾಣ: ಏಪ್ರಿಲ್​ ತಿಂಗಳಿನಿಂದ ದೇಶದ ಅನೇಕ ಪ್ರದೇಶಗಳಲ್ಲಿ ಮಿಡತೆಗಳ ಹಾವಳಿ ಹೆಚ್ಚಾಗಿದ್ದು, ಇದೀಗ ಹರಿಯಾಣಕ್ಕೂ ಲಗ್ಗೆ ಇಟ್ಟಿವೆ. ಗುರುಗ್ರಾಮ್-ದ್ವಾರಕಾ ಎಕ್ಸ್‌ಪ್ರೆಸ್‌ವೇನಲ್ಲಿ ಹಿಂಡು ಹಿಂಡಾಗಿ ಮಿಡತೆಗಳು ಕಂಡುಬಂದಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.