ಬೀದಿ ನಾಯಿಗೂ ಬ್ರೈನ್​​ ಟ್ಯೂಮರ್​; ಜೀವ ಉಳಿಸಲು ಇಂದು ನಡೆಯಲಿದೆ ಆಪರೇಷನ್​​​!

🎬 Watch Now: Feature Video

thumbnail
ಭುವನೇಶ್ವರ (ಒಡಿಶಾ): 'ಸ್ಪೀಕ್ ಫಾರ್ ಅನಿಮಲ್ಸ್' ಎಂಬ ಸಂಘಟನೆಯು ಬೀದಿ ನಾಯಿಯೊಂದನ್ನು ರಕ್ಷಿಸಿದ್ದು, ಮೆದುಳಿನ ಸಿ.ಟಿ. ಸ್ಕ್ಯಾನಿಂಗ್​ಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಶ್ವಾನಕ್ಕೆ ಬ್ರೈನ್​​ ಟ್ಯೂಮರ್​ ಕಾಯಿಲೆ ಇರುವುದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವ ಶ್ವಾನದ ಜೀವ ಉಳಿಸಲು ಶೀಘ್ರವೇ ಆಪರೇಷನ್​ ಮಾಡಬೇಕೆಂದು ಪಶು ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಇಂದು ಮಾನವ ಮತ್ತು ಪಶು ವೈದ್ಯರ ಸಹಯೋಗದೊಂದಿಗೆ ಆಪರೇಷನ್​​ ನಡೆಯಲಿದ್ದು, ಈ ಪ್ರಯತ್ನ ಇದೇ ಮೊದಲಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.