ಕೋವಿಡ್ ಸುಳಿಯಲ್ಲಿ ದೇಶದ 9 ಲಕ್ಷ ಜನ: ಇಲ್ಲಿದೆ ರಾಜ್ಯವಾರು ವರದಿ - ವಿಡಿಯೋ - ಭಾರತದಲ್ಲಿ ಕೊರೊನಾ ಪ್ರಕರಣಗಳ ರಾಜ್ಯವಾರು ವರದಿ
🎬 Watch Now: Feature Video

2020ರ ಜನವರಿ 31ಕ್ಕೆ ಭಾರತಕ್ಕೆ ಮಹಾಮಾರಿ ಕೊರೊನಾ ಕಾಲಿಟ್ಟಿದ್ದು, ಅಂದು ಮೊದಲ ಪ್ರಕರಣ ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ರಾಜ್ಯವಾರು ವರದಿ ಇಲ್ಲಿದೆ.