ಪ್ರಯಾಗ್ರಾಜ್ನಲ್ಲಿದೆ ಗಾಂಧೀ ತಾತನ ಅಮರತ್ವ ಸಾರೋ ಮ್ಯೂಸಿಯಂ... ಹಿರಿಯ ಪ್ರಾಧ್ಯಾಪಕನಿಗೆ ಹೀಗೊಂದು ಹವ್ಯಾಸ - ಮಹಾತ್ಮ ಗಾಂಧೀಜಿ
🎬 Watch Now: Feature Video
ಮಹಾತ್ಮ ಗಾಂಧೀಜಿ ಅಮರರಾಗಿ ಹಲವು ದಶಕಗಳೇ ಸಂದಿವೆ. ಆದರೆ, ಮಹಾತ್ಮನ ಚಿಂತನೆ ಹಾಗೂ ಸಂದೇಶಗಳು ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ನಡುವೆ ಅಮರವಾಗಿದೆ. ಇಲ್ಲೊಬ್ಬರು ಮಹಾತ್ಮನ ಅನುಯಾಯಿ ಕಳೆದ ಹಲವು ವರ್ಷಗಳಿಂದ ಗಾಂಧೀಜಿಯವರ ಸಂದೇಶಗಳನ್ನ ಸಣ್ಣ ಮ್ಯೂಸಿಯಂ ಮೂಲಕ ಯುವಜನತೆಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ.