ಬಡಿಗೆಯಿಂದ ಮರ್ಸಿಡಿಸ್ ಕಾರ್​ ಮೇಲೆ ದಾಳಿ... ಕಾಂಗ್ರೆಸ್ ಮಾಜಿ ಕೌನ್ಸಿಲರ್​ ಮಗ ಅರೆಸ್ಟ್ - ಮಾಜಿ ಕಾಂಗ್ರೆಸ್ ಕೌನ್ಸಿಲರ್​ನ ಮಗ ಅರೆಸ್ಟ್

🎬 Watch Now: Feature Video

thumbnail

By

Published : Aug 26, 2020, 12:38 PM IST

Updated : Aug 26, 2020, 1:13 PM IST

ನವದೆಹಲಿ: ಕಾಂಗ್ರೆಸ್​ನ ಮಾಜಿ ಕೌನ್ಸಿಲರ್​ನ ಮಗನೋರ್ವ ಮರ್ಸಿಡಿಸ್ ಕಾರ್​ ಮೇಲೆ ಬಡಿಗೆಯಿಂದ ದಾಳಿ ಮಾಡಿ ಹಾನಿಗೊಳಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಪಶ್ಚಿಮ ದೆಹಲಿಯ ಕೀರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಅನ್ಮೋಲ್ ಮ್ಯಾಗೊನನ್ನು ಬಂಧಿಸಲಾಗಿದೆ. ಹಣದ ವಹಿವಾಟಿನ ಕುರಿತು ವಿವಾದ ಉಂಟಾಗಿ ಆರೋಪಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗ್ತಿದೆ. ಕಾರನ್ನು ಹಾನಿಗೊಳಿಸಿದ ನಂತರ ಆರೋಪಿ ಸ್ಥಳದಿಂದ ಓಡಿಹೋಗಿದ್ದು, ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ಆತನನ್ನು ಬಂಧಿಸಿದ್ದಾರೆ.
Last Updated : Aug 26, 2020, 1:13 PM IST

For All Latest Updates

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.