ವಿಡಿಯೋ ನೋಡಿ: ಉತ್ತರಾಖಂಡದಲ್ಲಿ ಹಿಮಮಳೆ, ಭೂರಮೆಗೆ ಶ್ವೇತವರ್ಣದ ಸಿಂಗಾರ - ಹಿಮ ಹೊದ್ದು ಮಲಗಿದ ಮುನ್ಸಿಯಾರಿ
🎬 Watch Now: Feature Video

ಉತ್ತರಾಖಂಡ: ಪಿಥೋರಗಢ ಜಿಲ್ಲೆಯ ಮುನ್ಸಿಯಾರಿ ಹಿಮದಿಂದ ಹೊದ್ದು ಮಲಗಿದೆ. ಇಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದು ಮನೆ, ರಸ್ತೆ, ವಾಹನಗಳು ಹಿಮದಿಂದ ಅವೃತವಾಗಿವೆ. ಈ ಕುರಿತಾದ ವಿಡಿಯೋ ಇಲ್ಲಿದೆ ನೋಡಿ.