ಸಖತ್ ಸದ್ದು ಮಾಡುತ್ತಿದೆ ಹಿಮದಲ್ಲಿ ಚಿರತೆಯ ಗಾಂಭೀರ್ಯ ನಡಿಗೆ..ವಿಡಿಯೋ - ಲಾಹೌಲ್-ಸ್ಪಿಟಿ ನಗರ
🎬 Watch Now: Feature Video
ಹಿಮಾಚಲ ಪ್ರದೇಶದ ಲಾಹೌಲ್ - ಸ್ಪಿಟಿ ನಗರದ ಸುತ್ತ ದಟ್ಟ ಹಿಮ ಆವರಿಸಿದೆ. ಭಾರಿ ಹಿಮ ಬೀಳುತ್ತಿರುವುದರಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಹಿಮದ ಹಾಸಿಗೆಯ ಮೇಲೆ ಹಿಮ ಚಿರತೆಯ ಗಾಂಭೀರ್ಯ ನಡಿಗೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ, ಸದ್ಯ ಬಾರಿ ಸದ್ದು ಮಾಡುತ್ತಿದೆ. ಹಿಮ ಚಿರತೆ ತುಂಬಾ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಆದರೆ ಭಾರಿ ಹಿಮಪಾತದ ಕಾರಣ, ಹಿಮ ಚಿರತೆ ಆಹಾರ ಅರಸಿ ತಗ್ಗು ಪ್ರದೇಶಗಳಿಗೆ ಬರುತ್ತಿವೆ.