6 ಅಡಿ ಕೇಕ್ನಲ್ಲಿ ಮೂಡಿದ ಫುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾ.. ವಿಡಿಯೋ - ಕೇಕ್ನಲ್ಲಿ ಫುಟ್ಬಾಲ್ ಆಟಗಾರ ಡಿಯಾಗೊ ಪ್ರತಿಮೆ
🎬 Watch Now: Feature Video
ತಮಿಳುನಾಡಿನ ರಾಮೇಶ್ವರಂನ ರಾಮನಾಥಪುರಂ ಮೂಲದ ಬೇಕರಿಯೊಂದು ಪುಟ್ಬಾಲ್ ದಂತಕಥೆ ಡಿಯಾಗೊ ಮರಡೋನಾರವರ ಸುಮಾರು 6 ಅಡಿ ಕೇಕ್ ತಯಾರಿಸಿದೆ. ಅನಾರೋಗ್ಯದ ಹಿನ್ನೆಲೆ ನವೆಂಬರ್ 25ರಂದು ನಿಧನರಾದ ಫುಟ್ಬಾಲ್ನ ಶ್ರೇಷ್ಠ ಆಟಗಾರ ಡಿಯಾಗೊ ಮರಡೋನಾರ ಪ್ರತಿಮೆಯನ್ನು ಕೇಕ್ನಲ್ಲಿ ನಿರ್ಮಿಸಲಾಗಿದ್ದು, ಬೇಕರಿಗೆ ಬರುವ ಜನ 6 ಅಡಿ ಕೇಕ್ ಮುಂದೆ ನಿಂತು ಸೆಲ್ಫಿಗೆ ಫೋಸ್ ನೀಡುತ್ತಿದ್ದಾರೆ.