ಕಂತೆ ಕಂತೆ ಹಣ ಕೆಳಗೆ ಎಸೆದ್ರು... ಕೋಲ್ಕತ್ತಾದಲ್ಲಿ ನೋಟುಗಳ ಸುರಿಮಳೆ ನೋಡಿ ಹೌಹಾರಿದ ಜನರು! - ಕೇಂದ್ರ ವ್ಯವಹಾರಗಳ ಕಟ್ಟಡ
🎬 Watch Now: Feature Video
ಕೋಲ್ಕತ್ತಾ: ಇಲ್ಲಿನ ಕೇಂದ್ರ ವ್ಯವಹಾರಗಳ ಕಟ್ಟಡದ ಮೇಲೆ ಡಿಆರ್ಐ ಅಧಿಕಾರಿಗಳು ದಾಳಿ ನಡೆಸಿದಾಗ 6ನೇ ಮಹಡಿಯಿಂದ ಹಣದ ಹೊಳೆ ಹರಿದಿದ್ದು, ಏಕಾಏಕಿಯಾಗಿ ನೆಲದ ಮೇಲೆ ಸಾವಿರಾರು ನೋಟುಗಳು ಬಿದ್ದಿವೆ. ರೂ. 2,000, 500 ಹಾಗೂ 100 ರೂ ಮುಖಬೆಲೆಯ ನೋಟು ಕೆಳಗೆ ಬಿದ್ದಿದ್ದು, ಬಂಡಲ್ನಲ್ಲಿರುವ ಹಣದ ನೋಟು ನೋಡಿರುವ ಕಳೆಗಡೆ ಜನರು ಹೌಹಾರಿದ್ದಾರೆ.