ಬುರೆವಿ ಎಫೆಕ್ಟ್.. ರಾಮೇಶ್ವರಂನಲ್ಲಿ ಜನಜೀವನ ಅಸ್ತವ್ಯಸ್ತ
🎬 Watch Now: Feature Video
ರಾಮೇಶ್ವರಂ (ತಮಿಳುನಾಡು): ಬುರೆವಿ ಚಂಡಮಾರುತ ತಮಿಳುನಾಡು ಕರಾವಳಿಗೆ ಅಪ್ಪಳಿಸಿದ್ದರಿಂದ ರಾಮೇಶ್ವರಂನಲ್ಲಿ ಧಾರಾಕಾರ ಮಳೆಯಾಗಿದೆ. ಅನೇಕ ವಸತಿ ಪ್ರದೇಶಗಳನ್ನು ಮಳೆ ನೀರು ಸುತ್ತುವರೆದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.