ಮರಳು ಕಲಾವಿದನ ಕೈಚಳಕದಲ್ಲಿ ಮೂಡಿದ ರಾಮನಾಥ್​ ಕೋವಿಂದ್​: ರಾಷ್ಟ್ರಪತಿಗೆ 'ಕಲಾ ಸ್ವಾಗತ' - ರಾಮನಾಥ್​ ಕೋವಿಂದ್

🎬 Watch Now: Feature Video

thumbnail

By

Published : Mar 21, 2021, 4:34 PM IST

ಪುರಿ: ಮರಳು ಕಲಾವಿದ ಸುದಮ್ ಪ್ರಧಾನ್ ಅವರು ರಾಷ್ಟ್ರಪತಿ ಅವರನ್ನು ತಮ್ಮ ಕಲೆಯ ಮೂಲಕವೇ ಸ್ವಾಗತ ಕೋರಿದ್ದಾರೆ. ಖ್ಯಾತ ಮರಳು ಕಲಾವಿದರಾದ ಇವರು ಸುಂದರವಾದ ಚಿತ್ರ ಬರೆದು ರಾಮನಾಥ್​ ಕೋವಿಂದ್​ ಅವರನ್ನು ಬರಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಈ ಮರಳು ಕಲೆಯಲ್ಲಿ ಸ್ಥಳೀಯ ದೇವಸ್ಥಾನ ಮತ್ತು ಕೊನಾರ್ಕ್ ದೇವಾಲಯದ ದೃಶ್ಯಗಳನ್ನು ಚಿತ್ರಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.