ವಿಶ್ವ ತಂಬಾಕು ರಹಿತ ದಿನ: ಮರಳು ಕಲಾಕೃತಿ ಮೂಲಕ ಪಟ್ನಾಯಕ್ ಜಾಗೃತಿ - Puri beach in Odisha
🎬 Watch Now: Feature Video

ಪುರಿ (ಒಡಿಶಾ): ಇಂದು ವಿಶ್ವ ತಂಬಾಕು ರಹಿತ ದಿನ. ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿ ಬೀಚ್ ತೀರದಲ್ಲಿ ತಮ್ಮ ಕಲಾಕೃತಿ ಮೂಲಕ ಜಾಗೃತಿ ಮೂಡಿಸಿದ್ದಾರೆ.
ಧೂಮಪಾನ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆ ಕೋವಿಡ್ ಅಪಾಯಗಳನ್ನು ಹೆಚ್ಚಿಸುತ್ತವೆ. ಹೀಗಾಗಿ ತಂಬಾಕು ಸೇವನೆ ನಿಲ್ಲಿಸುವವರೇ ಜಯಶಾಲಿಗಳು ಎಂದು ಅವರು ಹೇಳಿದ್ದಾರೆ.