ಬಾವಿಗೆ ಬಿದ್ದ ಮರಿ ಆನೆ: ರಕ್ಷಣೆಗೆ ಹರಸಾಹಸ - ರಾಂಚಿಯ ಮರಿ ಆನೆ ರಕ್ಷಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9901519-778-9901519-1608128705018.jpg)
ರಾಂಚಿ: ಜಾರ್ಖಂಡ್ನ ಜಿಲ್ಲಿಂಗ್ಸೆರೆಂಗ್ನಲ್ಲಿ ಮರಿ ಆನೆಯೊಂದು 20 ಅಡಿ ಆಳ ಬಾವಿಗೆ ಬಿದ್ದು ಒದ್ದಾಡುತ್ತಿದೆ. ಈ ಮರಿ ಆನೆ ರಕ್ಷಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಮಾಡುತ್ತಿದೆ. ರೈತರು, ಜನರು ಬಾವಿಗೆ ಬಿದ್ದ ಮರಿ ಆನೆ ನೋಡಲು ಸೇರಿದ್ದಾರೆ. ಅತ್ತ ಅರಣ್ಯ ಸಿಬ್ಬಂದಿ ಮರಿ ಆನೆ ಮೇಲೆತ್ತಲು ಬರದ ಕಾರ್ಯಾಚರಣೆ ನಡೆಸಿದ್ದಾರೆ. ಈ ನಡುವೆ, ಈ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆ ಹಾನಿ ಮಾಡುತ್ತಿವೆ ಎಂದು ಜನರು ಆರೋಪಿಸಿದ್ದಾರೆ.