ಜನರ ಹೊತ್ತೊಯ್ಯುತ್ತಿದ್ದ ಬೋಟ್ ದಿಢೀರ್ ನೀರಿನಲ್ಲಿ ಮುಳುಗಿದಾಗ! - ಹೈದರಾಬಾದ್ನಲ್ಲಿ ಪ್ರವಾಹದಲ್ಲಿ ಮುಳುಗಿದ ಬೋಟ್
🎬 Watch Now: Feature Video
ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ನಲ್ಲಿ ಮಹಾಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಇಲ್ಲಿನ ಟೋಲಿಚೌಕಿ ವಿರಸತ್ನಗರದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ದೋಣಿ ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿದೆ. ಬೋಟ್ನಲ್ಲಿ ಹೆಚ್ಚಿನ ಜನರನ್ನ ಹತ್ತಿಸಿಕೊಂಡಿದ್ದು ಹಾಗೂ ಹೆಚ್ಚಿನ ಪ್ರವಾಹ ಇರುವುದು ಕಾರಣ ಎಂದು ತಿಳಿದು ಬಂದಿದೆ. ಘಟನೆ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.