thumbnail

ನಟಿ ಶಬಾನಾ ಅಜ್ಮಿ ಆರೋಗ್ಯ ವಿಚಾರಿಸಿದ ಬಾಲಿವುಡ್​ ನಟ,ನಟಿಯರು! ಯಾರ್ಯಾರು ಮೀಟ್​ ಮಾಡಿದ್ರು?: ವಿಡಿಯೋ

By

Published : Jan 20, 2020, 9:29 PM IST

Updated : Jan 20, 2020, 9:44 PM IST

ಮುಂಬೈ: ಜ.18.2020 ರಂದು ನಡೆದ ಕಾರು ಅಪಘಾತದಲ್ಲಿ ಗಾಯಗೊಂಡಿರುವ ಬಾಲಿವುಡ್​ ಖ್ಯಾತ ನಟಿ ಶಬಾನಾ ಅಜ್ಮಿ ಅವರನ್ನು ವರ್ಸೋವಾದ ಕೋಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರ ಆರೋಗ್ಯ ವಿಚಾರಿಸಲು ಬಾಲಿವುಡ್​​ನ ಗಣ್ಯ ನಟ,ನಟಿಯರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ರಾಜ್​​ ಠಾಕ್ರೆ, ವಿಕ್ಕಿ ಕೌಶಾಲ್​, ಬೋನಿ ಕಪೂರ್​ ಸೇರಿದಂತೆ ಅನೇಕರು ಭೇಟಿ ನೀಡಿ ಇಂದು ಆರೋಗ್ಯ ವಿಚಾರಿಸಿದರು.
Last Updated : Jan 20, 2020, 9:44 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.