ತೂತುಕುಡಿಯಲ್ಲಿ ರಾಹುಲ್ ಗಾಂಧಿ ಭರ್ಜರಿ ರೋಡ್ ಶೋ - ವಿಡಿಯೋ - ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ
🎬 Watch Now: Feature Video
ತೂತುಕುಡಿ (ತಮಿಳುನಾಡು): ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ಎರಡನೇ ಹಂತದ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇಂದು ತೂತುಕುಡಿಗೆ ಆಗಮಿಸಿ ರೋಡ್ ಶೋ ನಡೆಸಿದ್ದಾರೆ. ಕಳೆದ ಜ. 23 ರಿಂದ ಜ.25 ರವರೆಗೆ ರಾಜ್ಯದ ಪಶ್ಚಿಮದ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ನೆಡೆಸಿದ್ದ ರಾಗಾ, ಇದೀಗ ದಕ್ಷಿಣದ ಜಿಲ್ಲೆಗಳಾದ ತೂತುಕುಡಿ, ಕನ್ಯಾಕುಮಾರಿ, ಮತ್ತು ತಿರುನೆಲ್ವೇಲಿಯಲ್ಲಿ ರ‍್ಯಾಲಿ ನಡೆಸಲಿದ್ದಾರೆ.