ಟರ್ಬನ್‌ ಧರಿಸಿ ಮಾಜಿ ಪಿಎಂ ಮನಮೋಹನ್‌ ಸಿಂಗ್ ಕುಳಿತಲ್ಲಿಗೆ ಹೋಗಿ ಕೈಕುಲುಕಿದ ಮೋದಿ - ಪ್ರಧಾನಿ ನರೇಂದ್ರ ಮೋದಿ

🎬 Watch Now: Feature Video

thumbnail

By

Published : Nov 9, 2019, 7:41 PM IST

Updated : Nov 9, 2019, 7:48 PM IST

ಪಂಜಾಬ್​​: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸಿಖ್ ಸಮುದಾಯದ ಪವಿತ್ರ ಕ್ಷೇತ್ರ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್ಪುರ ಕಾರಿಡಾರ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು. ಪಂಜಾಬ್​ನ ಗುರದಾಸ್ಪುರ​ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾದ ನಮೋ, ಸಿಖ್ ಧರ್ಮೀಯರ ಸಾಂಪ್ರದಾಯಿ ಪೇಟ(ಟರ್ಬನ್‌) ಧರಿಸಿ ಮಿಂಚಿದ್ರು. ಇದೇ ವೇಳೆ, ಮಾಜಿ ಪ್ರಧಾನಿ ಡಾ.ಮನಮೋಹನ್​ ಸಿಂಗ್​ ಅವರು ಕುಳಿತಲ್ಲಿಗೆ ತೆರಳಿ ಮಾತನಾಡಿಸಿದ್ರು.
Last Updated : Nov 9, 2019, 7:48 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.