ಅಕ್ರಮ ಮಧ್ಯ ಮಾರಾಟ ಮಾಡ್ತಿದ್ದ ವ್ಯಕ್ತಿ ಮೇಲೆ ಮಹಿಳಾ ಸರಪಂಚ್ ಹಲ್ಲೆ: ವಿಡಿಯೋ - ಮಹಿಳಾ ಸರಪಂಚ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7696180-thumbnail-3x2-wdfddfdf.jpg)
ಪುಣೆ: ಅಕ್ರಮವಾಗಿ ಮಧ್ಯ ಮಾರಾಟ ಮಾಡ್ತಿದ್ದ ವ್ಯಕ್ತಿ ಮೇಲೆ ಆ ಗ್ರಾಮದ ಮಹಿಳಾ ಸರಪಂಚ್ ಹಲ್ಲೆ ಮಾಡಿರುವ ಘಟನೆ ಪಿಂಪ್ರಿ ದುಮಾಲ್ ಗ್ರಾಮದಲ್ಲಿ ನಡೆದಿದೆ. ಮಹಿಳಾ ಸರಪಂಚ್ ಮನಿಷಾ ತಿಳಿಸಿರುವ ಪ್ರಕಾರ ಈ ಹಿಂದೆ ಗ್ರಾಮದಲ್ಲಿ ಮಧ್ಯ ಮಾರಾಟ ಮಾಡದೇ ಇರುವುದರಿಂದ ಎಲ್ಲ ಕುಟುಂಬಗಳು ಸಂತೋಷವಾಗಿದ್ದವು. ಆದರೆ ಇದೀಗ ಶಾಪ್ ಓಪನ್ ಆಗಿರುವ ಕಾರಣ ಶಾಂತಿ ಹಾಳಾಗಿದ್ದು, ಅದಕ್ಕೆ ಕಾರಣರಾದರಿಗೆ ಸರಿಯಾಗಿ ಬುದ್ಧಿ ಕಲಿಸಲಾಗಿದೆ ಎಂದಿದ್ದಾರೆ.