ಚಾಕೋಲೇಟ್​ನಲ್ಲಿ ಮೂಡಿ ಬಂದರು ಗಾನ ಗಾರುಡಿಗ: ಪುದುಚೇರಿ ಬೇಕರಿಯಿಂದ ಎಸ್​ಪಿಗೆ ಗೌರವಾರ್ಪಣೆ

By

Published : Dec 23, 2020, 9:42 PM IST

thumbnail
ಪುದುಚೇರಿ : ಇಲ್ಲಿನ ಜೂಖಾ ಚಾಕೊಲೇಟ್ ಕೆಫೆ ಗಾನ ಗಾರುಡಿಗ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಚಾಕೊಲೇಟ್ ಪ್ರತಿಮೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಸುಮಾರು 339 ಕೆ.ಜಿ ತೂಕ ಮತ್ತು 5.8 ಅಡಿ ಎತ್ತರವಿರುವ ಈ ಪ್ರತಿಮೆಯನ್ನು 161 ಗಂಟೆಗಳ ಕಾಲ ಶ್ರಮವಹಿಸಿ ಚೆಫ್ ರಾಜೇಂದ್ರನ್ ತಯಾರಿಸಿದ್ದಾರೆ. ಸದ್ಯ, ಕ್ರಿಸ್​ಮಸ್​ ಮತ್ತು ಹೊಸ ವರ್ಷದ ಪ್ರಯುಕ್ತ , ಈ ಚಾಕೋಲೆಟ್ ಪ್ರತಿಮೆಯನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಈ ಹಿಂದೆ ರಾಜೇಂದ್ರನ್ ಅವರು, ಅಬ್ದುಲ್ ಕಲಾಂ, ರಜನಿಕಾಂತ್, ಸಚಿನ್ ತೆಂಡೂಲ್ಕರ್, ಪೈಲಟ್​ ಅಭಿನಂದನ್ ಅವರ ಚಾಕೊಲೇಟ್ ಪ್ರತಿಮೆಗಳನ್ನೂ ಮಾಡಿದ್ದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.