'₹16 ಸಾವಿರ ಕೋಟಿ ನೀಡಿ ಹೆಲಿಕಾಪ್ಟರ್ ಖರೀದಿಸುವ ಪ್ರಧಾನಿಗೆ ರೈತರ ಕಬ್ಬಿನ ಬಾಕಿ ನೀಡಲು ಆಗ್ತಿಲ್ಲ': ಪ್ರಿಯಾಂಕಾ - ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ವಾಗ್ದಾಳಿ
🎬 Watch Now: Feature Video
ಡೆಹ್ರಾಡೂನ್(ಉತ್ತರಾಖಂಡ): ಉತ್ತರಾಖಂಡ ವಿಧಾನಸಭೆ ಚುನಾವಣೆಗೋಸ್ಕರ ಕಾಂಗ್ರೆಸ್ ಪಕ್ಷ ಇಂದು ಪ್ರಣಾಳಿಕೆ ರಿಲೀಸ್ ಮಾಡಿದೆ. ಈ ವೇಳೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ದೇಶಾದ್ಯಂತ 14,000 ಕಬ್ಬಿನ ಬಿಲ್ ಬಾಕಿ ಇವೆ. ಆದ್ರೆ, 16,000 ಕೋಟಿ ರೂ, ನೀಡಿ ಹೆಲಿಕಾಪ್ಟರ್ ಖರೀದಿಸುವ ಪ್ರಧಾನಿ ಅವರಿಗೆ ರೈತರ ಕಬ್ಬಿನ ಬಿಲ್ ಬಾಕಿ ನೀಡಲು ಆಗ್ತಿಲ್ಲ ಎಂದು ಕುಟುಕಿದರು.