ಹುಷಾರು! ನಡೆದುಕೊಂಡು ಹೋಗ್ತಿದ್ದಾಗ ದಿಢೀರನೇ ಕುಸಿದ ಪುಟ್ಪಾತ್! ವಿಡಿಯೋ - ರಾಜಸ್ಥಾನದಲ್ಲಿ ಘಟನೆ
🎬 Watch Now: Feature Video
ಸಿರೋಹಿ(ರಾಜಸ್ಥಾನ): ಪುಟ್ಪಾತ್ ಏಕಾಏಕಿ ಕುಸಿದ ಕಾರಣ ಇಬ್ಬರು ಚರಂಡಿಯೊಳಗೆ ಸಿಲುಕಿಕೊಂಡಿರುವ ಘಟನೆ ನಡೆದಿದೆ. ರಾಜಸ್ಥಾನದ ಸಿರೋಹಿದಲ್ಲಿ ಈ ಅವಘಡ ಸಂಭವಿಸಿದ್ದು ಮಣ್ಣಿನಡಿ ಸಿಕ್ಕಿಹಾಕ್ಕೊಂಡ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.