ನವಿಲುಗಳೊಂದಿಗೆ ಸುಂದರ ಕ್ಷಣಗಳನ್ನ ಕಳೆಯುತ್ತಿರುವ ಪ್ರಧಾನಿ ಮೋದಿ...! - ನವಿಲುಗಳೊಂದಿಗೆ ಮೋದಿ
🎬 Watch Now: Feature Video
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೆಹಲಿಯ ತಮ್ಮ ಅಧಿಕೃತ ನಿವಾಸದಲ್ಲಿ ನವಿಲುಗಳೊಂದಿಗೆ ಕಳೆಯುವ ಸುಂದರ ಕ್ಷಣಗಳ ವಿಡಿಯೋವನ್ನು ತಮ್ಮ ಟ್ವಿಟರ್,ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಿಂದಿಯಲ್ಲಿ ಕವಿತೆಯೊಂದನ್ನು ಬರೆದು ರಾಷ್ಟ್ರೀಯ ಪಕ್ಷಿಯೊಂದಿಗಿನ ಒಡನಾಟದ ಕುರಿತ ವಿಡಿಯೋವನ್ನು ಮೋದಿ ಶೇರ್ ಮಾಡಿದ್ದು, ನೆಟ್ಟಿಗರು ಫಿದಾ ಆಗಿದ್ದಾರೆ.