ವಿಜಯ್ಘಾಟ್ಗೆ ಪ್ರಧಾನಿ ಭೇಟಿ: ಲಾಲ್ ಬಹದ್ದೂರ್ ಶಾಸ್ತ್ರಿ ಸಮಾಧಿಗೆ ಪುಷ್ಪ ನಮನ - ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ
🎬 Watch Now: Feature Video
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನದ ಅಂಗವಾ ಪ್ರಧಾನಿ ಮೋದಿ ನವದೆಹಲಿಯ ವಿಜಯ್ಘಾಟ್ಗೆ ಭೇಟಿ ನೀಡಿ ಶಾಸ್ತ್ರಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.