thumbnail

ಪ್ಲಾಸ್ಟಿಕ್​ನಿಂದ ಯಾವ್ಯಾವ ರೋಗಗಳು ಬರ್ತಾವೆ ಗೊತ್ತಾ? ತಜ್ಞರ ಎಚ್ಚರಿಕೆ ಏನು?

By

Published : Jan 23, 2020, 1:41 AM IST

ಪ್ಲಾಸ್ಟಿಕ್​.. ಪ್ಲಾಸ್ಟಿಕ್​ ಎಲ್ನೋಡಿದರೂ ಪ್ಲಾಸ್ಟಿಕ್​... ಪ್ಲಾಸ್ಟಿಕ್​ ಇಲ್ಲದೇ ಜೀವನವೇ ಇಲ್ಲ ಎಂಬ ಮಾತು ಈಗ ವಾಸ್ತವ ಜನಜನಿತ ಕೂಡಾ..  ಪ್ಲಾಸ್ಟಿಕ್​ ಮಾರಕ ಎಂಬ ಕೂಗು ಜೋರಾಗುತ್ತಿದ್ದರೂ ಬಳಕೆ ಮಾತ್ರ ನಿಲ್ಲುತ್ತಿಲ್ಲ.. ಕಾರಣ ಜನ ಅಷ್ಟೊಂದು ಒಗ್ಗಿ ಹೋಗಿದ್ದಾರೆ.. ಪರ್ಯಾಯ ಬಳಕೆ ಮಾರ್ಗಗಳಿದ್ದರೂ ಪ್ಲಾಸ್ಟಿಕ್​ ಎಂಬ ಮಾರಕ ಜೀವನದ ಅವಿಭಾಜ್ಯ ಅಂಗವೇ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.