ಆಂಧ್ರದ 'ಪೆಸರಟ್ಟು': ಆರೋಗ್ಯಕರ ಉಪಹಾರದ ಆಯ್ಕೆ ನಿಮ್ಮದಾಗಿರಲಿ - ಆರೋಗ್ಯಕರ ಉಪಹಾರ

🎬 Watch Now: Feature Video

thumbnail

By

Published : Jun 15, 2020, 5:11 PM IST

ಪೆಸರಟ್ಟು ಕೇವಲ ಸುಲಭವಾಗಿ ತಯಾರಿಸಬಲ್ಲ ದೋಸೆ ಮಾತ್ರವಲ್ಲ. ಪೌಷ್ಟಿಕ ಆಹಾರ ಕೂಡ ಹೌದು. ಹೆಸರು ಕಾಳು ಅಥವಾ ಹೆಸರು ಬೇಳೆ ಹಾಗೂ ಬ್ರೌನ್​ ರೈಸ್​ನಿಂದ ತಯಾರಿಸುವ ಪೆಸರಟ್ಟು, ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ದೀರ್ಘಕಾಲದ ಕಾಯಿಲೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ. ಆಂಧ್ರ ಪ್ರದೇಶದ ಪ್ರಸಿದ್ಧ ತಿನಿಸು ಪೆಸರಟ್ಟು ನಿಮ್ಮ ದಿನವನ್ನು ಪ್ರಾರಂಭಿಸಲು ಉತ್ತಮ ಆರೋಗ್ಯಕರ ಉಪಹಾರಗಳಲ್ಲಿ ಒಂದಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.