ಕಾಲ್ಗಂಟೆ ಬಿಸ್ಲಲ್ಲಿ ನಿಲ್ರೀ ಸ್ವಾಮಿ ಕೊರೊನೊ, ಗಿರೊನೊ ಏನೂ ಇರಲ್ಲ... ಹೀಗೆಂದ ಸಚಿವ ಯಾರು? - ಬಿಸಿಲಿನಲ್ಲಿ ನಿಂತರೆ ಕೊರೊನಾ ವೈರಸ್ ಸಾಯುತ್ತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6464724-thumbnail-3x2-brm.jpg)
ನವದೆಹಲಿ: ಜನರು ಸುಮಾರು 15 ನಿಮಿಷಗಳಷ್ಟು ಕಾಲ ಬಿಸಿಲಿನಲ್ಲಿ ಕಳೆಯಬೇಕು ಎಂದು ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ. ಸಂಸತ್ ಬಳಿ ಮಾತನಾಡಿದ ಅವರು, ಬಿಸಿಲಿನಲ್ಲಿ ನಿಲ್ಲುವುದರಿಂದ ವಿಟಮಿನ್ ಡಿ ಸಿಗುವುದಲ್ಲದೆ ಕೊರೊನಾ ವೈರಸ್ಗಳು ಕೂಡ ಸಾಯಲಿವೆ ಎಂದಿದ್ದಾರೆ.
Last Updated : Mar 19, 2020, 2:37 PM IST