ಅಕ್ಕಿ-ಬೇಳೆ ಚಿಂತೆ ಇಲ್ಲ.. ಲಾಕ್ಡೌನ್ ಘೋಷಣೆ ಆಗ್ತಿದ್ದಂತೆ ಮದ್ಯದಂಗಡಿಗಳ ಮುಂದೆ ಜನರ ಕ್ಯೂ! - queue up outside a liquor shop in Delhi
🎬 Watch Now: Feature Video
ನವದೆಹಲಿ: ಕೋವಿಡ್ ಉಲ್ಬಣ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಒಂದು ವಾರದ ಕಾಲ ಲಾಕ್ಡೌನ್ ಘೋಷಣೆ ಮಾಡುತ್ತಿದ್ದಂತೆಯೇ ಜನರು ದಿನಸಿ ಅಂಗಡಿ, ಅಗತ್ಯ ವಸ್ತುಗಳ ಅಂಗಡಿಗೆ ಹೋಗುವ ಬದಲು ಮದ್ಯದಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದಾರೆ. ಕೆಲವರಂತೂ ಕೈಯ್ಯಲ್ಲಿ ಮೂರ್ನಾಲ್ಕು ಮದ್ಯದ ಬಾಟಲಿಗಳನ್ನು ಹಿಡಿದು ವೈನ್ ಶಾಪ್ನಿಂದ ಹೊರಹೋಗುತ್ತಿರುವ ದೃಶ್ಯ ಕಂಡುಬಂತು.