ದೇಶದ ಗಣ್ಯರ ಫೋನ್ ಹ್ಯಾಕಿಂಗ್ ತಲ್ಲಣ; ಆಡಳಿತ, ವಿಪಕ್ಷಗಳ ಏಟು, ಏದುರೇಟು ಹೇಗಿತ್ತು? - ಪೆಗಾಸಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-12511621-thumbnail-3x2-hacking.jpg)
ಸುದ್ದಿ ಸಂಸ್ಥೆಯೊಂದು ಮಾಡಿದ ವರದಿ ಇಂದು ಲೋಕಸಭೆಯಲ್ಲಿ ಭಾರಿ ಗದ್ದಲ, ಕೋಲಾಹಲಕ್ಕೆ ಕಾರಣವಾಗಿತ್ತು. ಸಂಸತ್‌ನ ಹೊರಗೂ ಆಡಳಿತ ಹಾಗೂ ವಿಪಕ್ಷಗಳ ನಡುವಿನ ವಾಕ್ಸಮರಕ್ಕೂ ವೇದಿಕೆ ಕಲ್ಪಿಸಿತ್ತು. ಇಷ್ಟಕ್ಕೂ ಆ ವರದಿ ಏನು ಗೊತ್ತೇ? ಇಸ್ರೇಲ್ ಮೂಲದ ಕಣ್ಗಾವಲು ಕಂಪನಿ ಎನ್ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್‌ನಿಂದ ದೇಶದ ಪ್ರಮುಖ ನಾಯಕರು, ಪತ್ರಕರ್ತರ ಮೊಬೈಲ್ ಹ್ಯಾಕ್ ಆಗಿರುವ ವರದಿ ಅದು. ಇದೇ ವಿಚಾರವಾಗಿ ಇಂದು ದೇಶದಲ್ಲಿ ಏನೆಲ್ಲಾ ಬೆಳವಣಿಗೆಗಳು ನಡೀತು ಎಂಬುದನ್ನು ಸಮಗ್ರವಾಗಿ ಕಟ್ಟಿಕೊಡುವ ವರದಿ ನೋಡಿ..