ಕೋವಿಡ್ ಕೇಂದ್ರದಲ್ಲಿ ಸೋಂಕಿತರ, ಆರೋಗ್ಯ ಕಾರ್ಯಕರ್ತರ ಗರ್ಬಾ ನೃತ್ಯದ ಸೊಬಗು ನೋಡಿ! - perform Garba in COVID Center
🎬 Watch Now: Feature Video
ಮುಂಬೈ: ಗುಜರಾತಿನ ಸಾಂಪ್ರದಾಯಿಕ ನೃತ್ಯ ಗರ್ಬಾ ನವರಾತ್ರಿ ಹಬ್ಬದ ವಿಶೇಷತೆಯಂದು ಮಹಾರಾಷ್ಟ್ರ ರಾಜಧಾನಿ ಮುಂಬೈನ ಗೋರೆಗಾಂವ್‌ನಲ್ಲಿರುವ ನೆಸ್ಕೊ ಕೋವಿಡ್ 19 ಕೇಂದ್ರದಲ್ಲಿ ರೋಗಿಗಳು ಆರೋಗ್ಯ ಕಾರ್ಯಕರ್ತರೊಂದಿಗೆ 'ಗರ್ಬಾ' ನೃತ್ಯಗೆ ಹೆಜ್ಜೆ ಹಾಕಿ ಸೊಬಗು ಮೂಡಿಸಿದರು.