ಭಾರತೀಯ ಮೀನುಗಾರಿಕಾ ದೋಣಿಗಳ ಮೇಲೆ ಪಾಕ್ ಸೇನೆ ಗುಂಡಿನ ದಾಳಿ - pakistani-security-agencies-firing-to-four-indian-fishing-boats-in-gujarat
🎬 Watch Now: Feature Video
ಗುಜರಾತ್ನ ದೇವಭೂಮಿ ದ್ವಾರಕಾ ಜಿಲ್ಲೆಯ ಓಖಾ ಬಳಿ ಪಾಕಿಸ್ತಾನದ ಭದ್ರತಾ ಪಡೆಗಳು ನಾಲ್ಕು ಭಾರತೀಯ ಮೀನುಗಾರಿಕಾ ದೋಣಿಗಳ ಮೇಲೆ ಗುಂಡು ಹಾರಿಸಿವೆ. ಭಾರತೀಯ ಮೀನುಗಾರಿಕಾ ದೋಣಿಗಳು ಐಎಂಬಿಲ್ (ಇಂಟರ್ನ್ಯಾಶನಲ್ ಮ್ಯಾರಿಟೇನ್ ಬೌಂಡರಿ ಲೈನ್) ದಾಟಿ ಬಂದ ಹಿನ್ನೆಲೆ ಪಾಕಿಸ್ತಾನಿ ಸೇನೆ ಗುಂಡು ಹಾರಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಓರ್ವ ಭಾರತೀಯ ಮೀನುಗಾರ ಗಾಯಗೊಂಡಿದ್ದಾನೆ.