ಪಾಕ್ ಬೆಂಬಲಿತ ಉಗ್ರರು ಕಾಶ್ಮೀರದೊಳಗೆ ನುಗ್ಗಿ ಯೋಧರ ಮೇಲೆ ಹಲ್ಲೆ ಅಸಾಧ್ಯ: ಯೋಗಿ - ಬಿಹಾರ ಅಸೆಬ್ಲಿ ಎಲೆಕ್ಷನ್ 2020 ನ್ಯೂಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-9245961-thumbnail-3x2-wdfddfd.jpg)
ರೋಹ್ತಾಸ್(ಬಿಹಾರ): ಪಾಕಿಸ್ತಾನ ಬೆಂಬಲಿತ ಉಗ್ರರು ಕಾಶ್ಮೀರದೊಳಗೆ ನುಗ್ಗಿ ಯೋಧರ ಮೇಲೆ ಹಲ್ಲೆ ನಡೆಸಲು ಸಾಧ್ಯವಿಲ್ಲ. ಇದೀಗ ಜೆಎನ್ಯುದಲ್ಲಿ 'ಭಾರತ್ ಥೇರಾ ತುಕಡಾ ಹೋಗಾ' ಸ್ಲೋಗನ್ ಕೇಳಿಸುವುದಿಲ್ಲ. ಇದರ ಬದಲಿಗೆ ಇದೀಗ 'ಏಕ್ ಭಾರತ್ ಶ್ರೇಷ್ಠ ಭಾರತ್' ಎಂಬ ಸ್ಲೋಗನ್ ಮಾತ್ರ ಕೇಳಿಸುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು. ಬಿಹಾರದ ರೋಹ್ತಾಸ್ನಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಸಹ ನಡೆಸಿದರು.