ವಿದ್ಯುತ್​​ ಸ್ಪರ್ಶಿಸಿ ಆನೆ ದುರ್ಮರಣ...ಮೃತದೇಹ ತೆರವುಗೊಳಿಸಿದ ಅಧಿಕಾರಿಗಳು - ವಿಡಿಯೋ

By

Published : Nov 6, 2020, 2:00 PM IST

thumbnail

ಪಶ್ಚಿಮ ಅಸ್ಸೋಂನ ಗೋಲ್‌ಪರಾ ಜಿಲ್ಲೆಯ ಕೊಳಚೆ ಪ್ರದೇಶದಲ್ಲಿ ಬಿದ್ದಿದ್ದ ಆನೆಯ ಮೃದೇಹವನ್ನು ಹೊರತೆಗೆಯಲಾಗಿದೆ. ದುಷ್ಕರ್ಮಿಗಳು ಎಲೆಕ್ಟ್ರಿಕ್ ತಂತಿಗಳನ್ನು ಚರಂಡಿಗೆ ಹಾಕಿದ ಪರಿಣಾಮ ವಿದ್ಯುತ್​​ ಸ್ಪರ್ಶಿಸಿ ಆನೆ ಮೃತಪಟ್ಟಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.