ಅಮಾನುಷ ಹತ್ಯಾಕಾಂಡಕ್ಕೆ ನೂರು ವರ್ಷ... ಭಾರತೀಯ ಇತಿಹಾಸದಲ್ಲಿ ಕರಾಳ ದಿನ! - 100 ವರ್ಷ
🎬 Watch Now: Feature Video

ಜಲಿಯನ್ ವಾಲಾಬಾಗ್ ಕರಾಳ ಇತಿಹಾಸಕ್ಕೆ ಈಗ ಬರೋಬ್ಬರಿ 100 ವರ್ಷ. ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಇದೊಂದು ಕರಾಳ ಅಧ್ಯಾಯ ಎಂದೇ ದಾಖಲಾಗಿದೆ. ಬ್ರಿಟಿಷರ ಅತ್ಯಂತ ಕ್ರೂರ ಮನಸ್ಥಿತಿಗೆ ಇದು ಸಾಕ್ಷಿ ಎಂದೇ ಹೇಳಲಾಗುತ್ತದೆ.