ಹಾರುವ ಹಾವು ಪ್ರದರ್ಶಿಸಿ ಹಣ ಸಂಪಾದನೆ,ಅರಣ್ಯ ಇಲಾಖೆಯಿಂದ ಹಾವಾಡಿಗನ ಬಂಧನ - ಒಡಿಶಾದ ಭುವನೇಶ್ವರ

🎬 Watch Now: Feature Video

thumbnail

By

Published : Aug 20, 2019, 4:19 PM IST

ಅಪರೂಪದ ಹಾರಾಡುವ ಹಾವುಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ತೋರಿಸಿ ಹಣ ಸಂಪಾದನೆ ಮಾಡುತ್ತಿದ್ದ ವ್ಯಕ್ತಿ ಹಾಗೂ ಹಾವನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ. ಒಡಿಶಾದ ಭುವನೇಶ್ವರದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಜೀವನ ಸಾಗಿಸಲು ಈ ವ್ಯಕ್ತಿ ಹಾವನ್ನು ಪ್ರತಿದಿನ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಿ ದುಡ್ಡು ಸಂಪಾದಿಸುತ್ತಿದ್ದನು. ಇದನ್ನು ಗಮನಿಸಿದ ಇಲಾಖೆ ಸಿಬ್ಬಂದಿ ಆತನನ್ನ ಬಂಧಿಸಿ ಹಾವುಗಳನ್ನ ವಶಕ್ಕೆ ಪಡೆದಿದ್ದಾರೆ. ತದನಂತರ ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.