ಅಮ್ಮನಿಗೆ ಕೊರೊನಾ ಸೋಂಕು: 3 ತಿಂಗಳ ಕಂದನಿಗೆ ತಾಯಿಯಾದ ಏಮ್ಸ್ ಸಿಬ್ಬಂದಿ! - ರಾಯ್ಪುರ ಏಮ್ಸ್
🎬 Watch Now: Feature Video
ರಾಯ್ಪುರ(ಛತ್ತೀಸ್ಗಢ): ಕೊರೊನಾ ಸೋಂಕಿಗೆ ತುತ್ತಾಗಿರುವ ಮಹಿಳೆಯೊಬ್ಬರು ರಾಯ್ಪುರದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಕೆಗೆ 3 ತಿಂಗಳ ಪುಟ್ಟ ಮಗುವಿದ್ದು ಆ ಮಗುವನ್ನ ಏಮ್ಸ್ ಆಸ್ಪತ್ರೆ ಸಿಬ್ಬಂದಿಯೇ ಆರೈಕೆ ಮಾಡುತ್ತಿದ್ದಾರೆ.