ಲಡಾಖ್ನಲ್ಲಿ ಸೇನಾ ಸಾಮರ್ಥ್ಯ ಪ್ರದರ್ಶನ ಹೇಗಿತ್ತು ಗೊತ್ತಾ? VIDEO - ಪೂರ್ವ ಲಡಾಖ್
🎬 Watch Now: Feature Video
ಲಡಾಖ್: ಭಾರತ ಸೇನೆಯ ಎಲ್ಲಾ ಶಸ್ತ್ರಾಸ್ತ್ರ ಪಡೆಗಳು ಪೂರ್ವ ಲಡಾಖ್ ಪ್ರದೇಶದಲ್ಲಿ ತಾಲೀಮು ನಡೆಸಿದ್ದಾರೆ. ಎತ್ತರದ ಪರಿಸ್ಥಿತಿಗಳಲ್ಲಿ ವೃತ್ತಿಪರ ಸಾಮರ್ಥ್ಯ ಮತ್ತು ಯುದ್ಧನೌಕೆ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಪ್ರದರ್ಶಿಸಿದ್ದಕ್ಕಾಗಿ ಉತ್ತರ ಸೇನೆ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣ್ಬೀರ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.