ಅಕಾಲಿಕ ಮಳೆ ಪಂಜಾಬ್ನಲ್ಲಿ ಪ್ರಸಿದ್ಧ ಗಾಳಿಪಟ ಉತ್ಸವ ರದ್ದು - ಗಾಳಿಪಟ ಸ್ಪರ್ಧೆ ರದ್ದು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5696472-thumbnail-3x2-chai.jpg)
ಪಂಜಾಬ್ ನಲ್ಲಿ ಅಕಾಲಿಕ ಮಳೆ ಕಾಣಿಸಿಕೊಂಡಿದ್ದು, ಲೋಹ್ರಿ ಹಬ್ಬದ ಅಂಗವಾಗಿ ನಡೆಯಬೇಕಿದ್ದ ಪ್ರಸಿದ್ಧ ಗಾಳಿಪಟ ಉತ್ಸವ ರದ್ದಾಗಿದೆ. ಉತ್ಸವ ನೋಡಲು ದೇಶ ವಿದೇಶದಿಂದ ಬಂದಿದ್ದ ಆಸಕ್ತರು ನಿರಾಸೆಯಿಂದ ಮರಳಿದ್ದಾರೆ.