‘ನಿಸರ್ಗ’ದ ‘ಮಹಾ’ ರುದ್ರತಾಂಡವ... ಗಾಳಿಗೆ ಹಾರಿ ಹೋದ ಮನೆ ಮೇಲಿನ ಟಿನ್​ಗಳು! - ಮಹಾರಾಷ್ಟ್ರ ನಿಸರ್ಗ ಚಂಡಮಾರುತ,

🎬 Watch Now: Feature Video

thumbnail

By

Published : Jun 3, 2020, 4:07 PM IST

ನಿಸರ್ಗ ಚಂಡಮಾರುತಕ್ಕೆ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಅತೀ ವೇಗವಾಗಿ ಗಾಳಿ ಬೀಸುತ್ತಿದ್ದು, ಮನೆಯ ಮೇಲಿನ ಛಾವಣಿಯ ತಾಡಪತ್ರಿಗಳು ಗಾಳಿಗೆ ಹಾರಿ ಹೋಗುತ್ತಿವೆ. ಈ ಒಂದು ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದ್ದು, ನೆಟ್ಟಿಗರು ಹೌಹಾರಿದ್ದಾರೆ. ಇನ್ನು ಗಾಳಿ ಮತ್ತು ಮಳೆಗೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.