'ಬಂದಿ ಛೋರ್ ದಿವಸ್': ಕುದುರೆ ಸವಾರಿ ಸಾಹಸ ಪ್ರದರ್ಶಿಸಿದ ಸಿಹಾಂಗ್​ ಸಿಖ್ಖರು - ಬಂಧಮುಕ್ತ ದಿನ

🎬 Watch Now: Feature Video

thumbnail

By

Published : Nov 6, 2021, 9:14 AM IST

ಅಮೃತ್​ಸರ್​(ಪಂಜಾಬ್​): ಅಮೃತಸರದಲ್ಲಿ ನಿನ್ನೆ 'ಬಂದಿ ಛೋರ್ ದಿವಸ್' (ಬಂಧಮುಕ್ತ ದಿನ)ವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಈ ವೇಳೆ ವಿಶೇಷ ವೇಷಭೂಷಣಗಳನ್ನು ತೊಟ್ಟು ನಿಹಾಂಗ್ ಸಿಖ್ಖರು ತಮ್ಮ ಕುದುರೆ ಸವಾರಿ ಸಾಹಸ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.