ಭೋಪಾಲ್​​ನಲ್ಲಿ ಕನ್ನಡಿಗನ ಸಾಧನೆ... ಹಿರಿಯರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ನೂತನ ದಾಖಲೆ - ಭೋಪಾಲ್​

🎬 Watch Now: Feature Video

thumbnail

By

Published : Sep 2, 2019, 11:16 AM IST

ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದ 200 ಮೀ. ಹಿರಿಯರ ರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜ್​ ನೂತನ ದಾಖಲೆ ಬರೆದು ಮಿಂಚಿದ್ದಾರೆ. ಕನ್ನಡಿಗ ಶ್ರೀಹರಿ ನಟರಾಜ್ ತಮ್ಮ ಸಾಧನೆ ಬಗ್ಗೆ ಈಟಿವಿ ಭಾರತ್ ಜೊತೆಗೆ ಮುಕ್ತವಾಗಿ ಮಾತನಾಡಿದ್ದು, ಒಟ್ಟಾರೆ ಸ್ಪರ್ಧೆಯ ಬಗ್ಗೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.