ನನ್ನ ತಂದೆ ಹೀರೋ, ನನ್ನ ಆತ್ಮೀಯ ಗೆಳೆಯ: ಬ್ರಿಗೇಡಿಯರ್ ಲಿಡ್ಡರ್ ಪುತ್ರಿ ಭಾವುಕ ನುಡಿ - ತಮಿಳುನಾಡು ಹೆಲಿಕಾಪ್ಟರ್​ ದುರಂತ

🎬 Watch Now: Feature Video

thumbnail

By

Published : Dec 10, 2021, 1:15 PM IST

ನವದೆಹಲಿ: ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ವಾಯುಪಡೆ ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದ ಬ್ರಿಗೇಡಿಯರ್ ಎಲ್​.ಎಸ್.ಲಿಡ್ಡರ್ ಅವರಿಗೆ ಅಂತಿಮ ನಮನ ಸಲ್ಲಿಸಿದ ಪುತ್ರಿ ಆಶ್ನಾ ಲಿಡ್ಡರ್, ತಂದೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. 'ನನ್ನ ತಂದೆ ಹೀರೋ, ನನ್ನ ಆತ್ಮೀಯ ಸ್ನೇಹಿತ. ಅವರು ಹೇಳಿಕೊಟ್ಟ ಉತ್ತಮ ವಿಷಯಗಳನ್ನು ನಾನು ಜೀವನದಲ್ಲಿ ಅಳವಡಿಸಿಕೊಳ್ಳುವೆ' ಎಂದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.