ಅಲ್ಲಾ.. ಅಲ್ಲಾ... ಈತನಿಗೆ ರಾಮನೇ ಎಲ್ಲಾ... ಹೀಗೊಬ್ಬ ಭಾವೈಕ್ಯತಾ ಮನುಷ್ಯ! - ಬೆಂಗಳೂರು

🎬 Watch Now: Feature Video

thumbnail

By

Published : Apr 11, 2019, 4:08 PM IST

Updated : Apr 11, 2019, 5:34 PM IST

ಭಾರತ ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ. ಇನ್ನು ಜಾತ್ಯತೀತ ರಾಷ್ಟ್ತ. ಈ ಎಲ್ಲ ಮಾತುಗಳಿಗೆ ಅನ್ವರ್ಥನಾಮವಾಗಿರುವುದು 27ರ ಹರೆಯದ ಸದ್ದಾಮ್​ ಹುಸೇನ್​. ಯಾಕೆ ಈ ವ್ಯಕ್ತಿ ವಿಶೇಷ ವಾಗ್ತಿದ್ದಾರೆ ಅಂತೀರಾ? ಈ ಸದ್ದಾಂ ಬೆಂಗಳೂರು ಮಹಾನಗರಿಯ ರಾಜಾಜಿನಗರದ ರಾಮಮಂದಿರವನ್ನು ಶುಚಿಗೊಳಿಸ್ತಾರೆ. ಏಪ್ರೀಲ್​ 14ಕ್ಕೆ ಬರುವ ರಾಮನವಮಿ ಹಿನ್ನೆಲೆಯಲ್ಲಿ ಸದ್ದಾಂ ಹುಸೇನ್ ಈ ಕೆಲಸ ಮಾಡ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಇವರು ಹೀಗೆ ಕಾಯಕ ಮಾಡ್ತಿದ್ದಾರಂತೆ. ದೇವಸ್ಥಾನ ಶುಚಿಗೊಳಿಸುವುದರಿಂದ ನನಗೆ ಸಂತಷವಾಗುತ್ತೆ ಅಂತಾರೆ ಹುಸೇನ್​... ಒಂದೆಡೆ ಧರ್ಮ- ಜಾತಿ ಅಂತಾ ಬಡಿದಾಡ್ತಿದ್ದರೆ ಹುಸೇನ್​ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ತಮ್ಮ ಪಾಡಿಗೆ ತಾವು ಕಾಯಕ ಮುಂದುವರಿಸಿದ್ದಾರೆ.
Last Updated : Apr 11, 2019, 5:34 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.