ಮಾನವೀಯತೆ ಮೆರೆದ ಕೌನ್ಸಿಲರ್... 45 ದಿನ ಮನೆಯಲ್ಲಿಟ್ಟುಕೊಂಡು ವಿದ್ಯಾರ್ಥಿ - ವಿದ್ಯಾರ್ಥಿನಿಗೆ ಸಹಾಯ! - ವಿದ್ಯಾರ್ಥಿ-ವಿದ್ಯಾರ್ಥಿನಿಗೆ ಸಹಾಯ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7126811-924-7126811-1589016777251.jpg)
ನಾಗ್ಪುರ್: ಹೋಟೆಲ್ ಮ್ಯಾನೇಜ್ಮೆಂಟ್ ಮಾಡಲು ಅಹಮದಾಬಾದ್ಗೆ ತೆರಳಿ ಲಾಕ್ಡೌನ್ನಿಂದಾಗಿ ಅಲ್ಲೇ ಸಿಲುಕಿಕೊಂಡಿದ್ದ ವಿದ್ಯಾರ್ಥಿ, ವಿದ್ಯಾರ್ಥಿನಿಗೆ ಮುನ್ಸಿಪಾಲ್ ಕೌನ್ಸಿಲರ್ ಸಹಾಯ ಮಾಡಿದ್ದಾರೆ. ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗುತ್ತಿದ್ದಂತೆ ಅಹಮದಾಬಾದ್ನಿಂದ ನಾಗ್ಪುರ್ಗೆ ತೆರಳಲು ಸಾಧ್ಯವಾಗಿಲ್ಲ. ಹೀಗಾಗಿ ಸ್ಥಳೀಯ ಶಹಪುರ್ ಕೌನ್ಸಿಲರ್ ಫಾಲ್ಗುನಿ ಬೆನ್ ಷಾಗೆ ಮಾಹಿತಿ ನೀಡಿದ್ದಾರೆ. ಕಠಿಣ ನಿರ್ಬಂಧದಿಂದಾಗಿ ಎಲ್ಲವೂ ಬಂದ್ ಆಗಿರುವ ಕಾರಣ ಅವರನ್ನು ತಮ್ಮ ಮನೆಯಲ್ಲಿಟ್ಟುಕೊಂಡು ಇದೀಗ ತವರಿಗೆ ತೆರಳಲು ಸಹಾಯ ಮಾಡಿದ್ದಾರೆ.