ಅರೆರೆ! ಸ್ವಿಮ್ಮಿಂಗ್ ಪೂಲ್ನಲ್ಲಿ ಕೋತಿಗಳ ಈಜು ಮೋಜು - ಸ್ವಿಮ್ಮಿಂಗ್ ಪೂಲ್ನಲ್ಲಿ ಕೋತಿಗಳು
🎬 Watch Now: Feature Video
ದೇಶಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಸೋಂಕಿಗೊಳಗಾಗಿ ಮನುಷ್ಯರು ತೊರೆದಿರುವ ಮನೆಗಳಿಗೆ ಪ್ರಾಣಿಗಳು ಲಗ್ಗೆ ಹಾಕ್ತಿವೆ. ಮುಂಬೈನ ಬೋರಿವಿಲಿಯಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಯಾರೂ ಇಲ್ಲ. ಇದನ್ನು ಗಮನಿಸಿದ ಕೋತಿಗಳು ಸ್ವಿಮ್ಮಿಂಗ್ ಪೂಲ್‌ಗೆ ಹಾಯಾಗಿ ಕಾಲ ಕಳೆಯುತ್ತಿವೆ. ವಿಡಿಯೋ ನೋಡಿ..