ಮೋದಿ ಪ್ರಪಂಚ ಪರ್ಯಟನೆ, ಇಲ್ಲಿದೆ 2019ರ ಪ್ರಧಾನಿ ಪ್ರವಾಸಗಳ ಕ್ವಿಕ್ ಲುಕ್! - 2019ರ ಮೋದಿ ಪ್ರವಾಸ ಸುದ್ದಿ
🎬 Watch Now: Feature Video

ಮೋದಿ ಪ್ರವಾಸ ಬಹು ಚರ್ಚೆಯ ವಿಷಯ. ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಲು ಹಾಗೂ ವಿದೇಶಗಳ ನಡುವೆ ಸಂಬಂಧ ವೃದ್ಧಿಗಾಗಿ ಪ್ರವಾಸದಲ್ಲಿ ಪಾಲ್ಗೊಂಡರೂ ವಿಪಕ್ಷಗಳ ಹಾಗೂ ಎಡಪಂಥೀಯರ ಗಮನ ಸೆಳೆಯುವ ವಿಷಯ ಅದು. ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳಿಗೆ ಪ್ರಬಲ ಅಸ್ತ್ರ ಕೂಡಾ ಹೌದು. ಏನೇ ಆಗಿದ್ರೂ ಕೂಡಾ ಮೋದಿ ಪ್ರವಾಸಗಳು ಕೆಲವೊಂದು ಬದಲಾವಣೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಂದಿದೆ ಅಂದ್ರೆ ತಪ್ಪಾಗಲ್ಲ. 2019ರಲ್ಲಿ ಮೋದಿ ಪ್ರವಾಸಗಳ ಬಗ್ಗೆ ಇಲ್ಲಿದೆ ಒಂದು ಕ್ವಿಕ್ ಲುಕ್
Last Updated : Dec 26, 2019, 11:54 PM IST