ಎತ್ತಿನ ಗಾಡಿ ಸವಾರಿ ವೇಳೆ ಬಿದ್ದ ಶಾಸಕ: ವಿಡಿಯೋ - ಜಮ್ತಾರಾ ಶಾಸಕ ಇರ್ಫಾನ್ ಅನ್ಸಾರಿ
🎬 Watch Now: Feature Video
ಜಮ್ತಾರಾ (ಜಾರ್ಖಂಡ್): ಜಮ್ತಾರಾ ಶಾಸಕ ಇರ್ಫಾನ್ ಅನ್ಸಾರಿ ಅವರು ಗ್ರಾಮವೊಂದಕ್ಕೆ ಆಗಮಿಸಿ ನಿರ್ಮಾಣ ಕಾಮಗಾರಿಗಳಿಗೆ ಅಡಿಪಾಯ ಹಾಕಿದರು. ಈ ವೇಳೆ ಎತ್ತಿನ ಗಾಡಿ ಸವಾರಿ ಮಾಡಲು ಹೋಗಿ ಬಿದ್ದಿದ್ದು, ಕಾರ್ಯಕರ್ತರು ಅವರನ್ನು ಮೇಲಕ್ಕೆತ್ತಿದ್ದಾರೆ. ಎದ್ದು ನಿಂತ ಶಾಸಕರು ಮತ್ತೆ ತಮ್ಮ ಸವಾರಿ ಮುಂದುವರೆಸಿದರು.